
0:00:00
2025-04-18
ಶಿರಸಿಯ ಕೃಷಿಕ ಲಿಂಗಯ್ಯ ಪೂಜಾರಿ ಆತ್ಮಹತ್ಯೆ
News Details
ಶಿರಸಿಯ ಕೃಷಿಕ ಲಿಂಗಯ್ಯ ಪೂಜಾರಿ ಅವರು ತಮ್ಮ 65ನೇ ವಯಸ್ಸಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹಲಸಿನಕೊಪ್ಪದ ಮೆಣಸಿ ಗ್ರಾಮದ ಸರನಗದ್ದೆಯಲ್ಲಿ ವಾಸವಾಗಿದ್ದ ಅವರು ಏಪ್ರಿಲ್ 16ರಂದು ಮನೆ ಸಮೀಪದ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಅವರ ಪುತ್ರ ಪವನ್ ಪೂಜಾರಿ ಈ ಬಗ್ಗೆ ಶಿರಸಿ ಗ್ರಾಮೀಣ ಠಾಣೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.